ಕ್ಯಾತ್ಸಂದ್ರ ಚಂದ್ರಶೇಖರ್ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ: ಅರ್ಧರಾತ್ರಿ ಅಪಾಯ ಚಾಣಕ್ಯರ ತಂತ್ರ ಅಪಾಯದ ಅಡಿಯಲ್ಲಿ ಗೂಢಚಾರ ತೆರೆಯ ಮರೆಯಲ್ಲಿ ಪ್ರೇತದ ಹಿಂದೆ ಮೃತ್ಯು